== ಚಿತ್ರದ ಬಗ್ಗೆ == ಅನುರಾಗ ಅರಳಿತು ಎಂಬ ಚಲನಚಿತ್ರವು ೧೯೮೬ರಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವು ಅನುರಾಗದ ಅಂತಪುರ ಎಂಬ ಕಾದಂಬರಿಗೆ ಸಂಭಂದ ಪಟ್ಟದು. ಈ ಕಾದಂಬರಿಯನ್ನು ಎಚ್.ಜಿ.ರಾಧದೇವಿಯವರು ಬರೆದಿದ್ದಾರೆ.ಈ ಚಿತ್ರದಲ್ಲಿ ನಟಿಸಿರುವವರು ರಾಜ್ ಕುಮಾರ್, ಮಾದವಿ, ಗೀತ, ಪಂಡ್ರಿ ಭಾಯಿ, ಸದಾಶಿವ ಬ್ರಹ್ಮಾವರ. ಈ ಚಲನಚಿತ್ರವನ್ನು ನಿರ್ದೇಶಿಸಿದವರು ಎಂ.ಎಸ್.ರಾಜಶೇಕರ್.